ನಟ ಕಿಚ್ಚ ಸುದೀಪ್ ಅಭಿಮಾನಿಗಳು ಸದ್ಯ ಕಾಯುತ್ತಿರುವ ಸಿನಿಮಾಗಳ ಪೈಕಿ 'ಪೈಲ್ವಾನ್' ಕೂಡ ಒಂದಾಗಿದೆ. ಈ ಸಿನಿಮಾದ ಕುರಿತು ಸುದೀಪ್ ಈಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.<br /><br />Kiccha Sudeep's 'Pailwan' movie teaser will be releasing on january 15th. The movie is directed by krishna.